Kai hididu
Emotional depth vocal
00:00 / 00:00
Lyrics
ಕೈ ಹಿಡಿದು ನಡೆಸಯ್ಯ, ನೀ ಯೇಸಯ್ಯ...
ನಿನ್ನ ಜೋತೆ ಬರುವೆನು ನಾ ಯೇಸಯ್ಯ
ನನ್ನ ಗುರಿಯೂ ನೀನಯ್ಯ, ನನ್ನ ದಾರಿಯು ನೀನಯ್ಯ
ನನ್ನ ಉಸಿರು ನೀನಯ್ಯ, ನನ್ನ ಹಸಿರು ನೀನಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ..
ನನ್ನ ಜೊತೆಯಲಿ ಇರುವವನೂ ನೀನಯ್ಯ
ನನ್ನ ಬಾಳಿಗೆ ಬೆಳಕಾಗಿರುವವನೂ ನೀನಯ್ಯ
ನನ್ನ ಜೀವನದ ಆಧಾರವು ನೀನೇ ಯೇಸಯ್ಯ
ನಿನ್ನನು ಬಿಟ್ಟರೆ ನನಗೆ ಯಾರಿಲ್ಲ ಯೇಸಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ
ಮನಸ್ಸಿಗೆ ಧೈರ್ಯವು ನೀನೇ ಯೇಸಯ್ಯ
ಬದುಕಿಗೆ ಆಸರೆ ನೀನೇ ಯಯೇಸಯ್
ಕಷ್ಟದಿ ಕಾಯುವ ತಂದೆಯೂ ನೀನೇ,ಯೇಸಯ್ಯ
ಕಣ್ಣೀರು ಒರೆಸುವ ತಾಯಿಯೂ ನೀನೇ."ಯೇಸಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ
ಲೋಕದ ಆಸೆಯು ನನಗೆ ಬೇಡಯ್ಯ
ನಿನ್ನ ಪ್ರೀತಿಯೊಂದಿದ್ದರೆ ನನಗೆ ಸಾಕಯ್ಯ
ನಿನ್ನ ಜೊತೆಯಲಿರುವೆ ಎಂದಿಗೂ ಯೇಸಯ್ಯ
ನಿನ್ನ ಕರುಣೆಯೊಂದಿದ್ದರೆ ನನಗೆ ಸಾಕಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ
ಕೈ ಹಿಡಿದು ನಡೆಸಯ್ಯ, ನೀ ಯೇಸಯ್ಯ...
ನಿನ್ನ ಜೋತೆ ಬರುವೆನು ನಾ ಯೇಸಯ್ಯ
ನನ್ನ ಗುರಿಯೂ ನೀನಯ್ಯ, ನನ್ನ ದಾರಿಯು ನೀನಯ್ಯ
ನನ್ನ ಉಸಿರು ನೀನಯ್ಯ, ನನ್ನ ಹಸಿರು ನೀನಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ
ನನ್ನ ಗುರಿಯೂ ನೀನಯ್ಯ, ನನ್ನ ದಾರಿಯು ನೀನಯ್ಯ
ನನ್ನ ಉಸಿರು ನೀನಯ್ಯ, ನನ್ನ ಹಸಿರು ನೀನಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ...
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ....
ಯೇಸಯ್ಯ ಯೇಸಯ್ಯ... ನನ್ನ ಯೇಸಯ್ಯ